kannada tiktok videos || kannada tik tok || trouble maker tik tok kannada #shorts#short#troublemaker



Thanks for watching…for more tiktok videos subscribe channel press bell icon please I hope you liked the video… if you like the …

source

11 thoughts on “kannada tiktok videos || kannada tik tok || trouble maker tik tok kannada #shorts#short#troublemaker”

  1. ನಿಜವಾಗ್ಲೂ ನಿನ್ನ ವಿಡಿಯೋ ನಾನು ನೋಡಬೇಕು ಅಂದರೆ ನಾನೇ ಪುಣ್ಯವಂತೆ ಅದ್ಭುತವಾದ ವಿಡಿಯೋ ಮಾಡುತ್ತೀಯ ನೀನು ನೀನು ನಿಜವಾದ ಬಿಗ್ ಬಾಸ್ ಮನೆಗೆ ಹೋಗಬೇಕಾಗಿತ್ತು ಅವಳು ಹೋಗಿದ್ದಾಳೆ ಯಾರು ಗೊತ್ತಾ ಹೆಸರು ಹೇಳುವುದಕ್ಕೂ ನಮಗೆ ಆಗುತ್ತಿಲ್ಲ ರಿಪ್ಲೈ ಮಾಡುತ್ತೀಯಾ

    Reply
  2. ನಿಮ್ಮನ್ನು ನಾನು ಮೀಟ್ ಮಾಡಬೇಕು ದಯವಿಟ್ಟು ನಮಗೆ ರಿಪ್ಲೈ ಕೊಡ್ತೀರಾ ನಿಮ್ಮ ದೊಡ್ಡ ಅಭಿಮಾನಿ ಕರ್ನಾಟಕದಲ್ಲಿ ಎಲ್ಲೂ ಸಿಗುವುದಿಲ್ಲ..

    Reply
  3. ಅಕ್ಕ ನಿನ್ ವಿಡಿಯೋ ನೋಡಿದರೆ ನಂಗೆ ಎನರ್ಜಿ ಸಿಗುತ್ತೆ ನಂಗೆ ನೋವು ಆದಾಗ ನಿನ್ ವಿಡಿಯೋ ನೊಡುತಿನ್ನಿ ತುಬ್ಬ ಕುಷಿ ಆಗಿ ಮತ್ತೆ ಮೊಂದ್ದೆ Life ನೋಡುಬೇಕು ಅಂಸುತ್ತೆ ನಂಗೆ ನಂದು ಮನದ ಮಾತುಗಳು 🤗

    Reply

Leave a Comment